rajashaikhkellur@gmail.com

ಜನನ ಪ್ರಮಾಣಪತ್ರ (Birth certificate) ಆನ್‌ಲೈನ್ (Online apply ) ನೋಂದಣಿ 2026 – ನವಜಾತ ಶಿಶು (Newborn Babies) ಗಳಿಂದ 60 ವರ್ಷವರೆಗೆ ಎಲ್ಲರಿಗೂ ಲಭ್ಯ

ಜನನ ಪ್ರಮಾಣಪತ್ರವು (Birth certificate) ಪ್ರತಿಯೊಬ್ಬ ನಾಗರಿಕನಿಗೂ ಅತ್ಯಂತ ಮುಖ್ಯವಾದ ಕಾನೂನು ಗುರುತಿನ ದಾಖಲೆ. 2026ರಲ್ಲಿ ಸರ್ಕಾರ ಜನನ ಪ್ರಮಾಣಪತ್ರ ನೋಂದಣಿ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಆನ್‌ಲೈನ್, (Online apply) ಸರಳ ಮತ್ತು ಎಲ್ಲರಿಗೂ ಸುಲಭವಾಗಿ ಲಭ್ಯವಾಗುವಂತೆ ಮಾಡಿದೆ. ಈಗ ನವಜಾತ ಶಿಶು…

ಜನಸ್ನೇಹಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ: 

ಕಡುಬಡತನದಿಂದ ಆಡಳಿತ ಲೋಕದ ಶಿಖರದವರೆಗೆ ಪ್ರೇರಣಾಭರಿತ ಜೀವಂತ ಕಥೆ 25-11-2025 ಮಂಗಳವಾರದ ಸಂಜೆ. ಬೆಳಗಾವಿಯಿಂದ ಕಲಬುರಗಿಯತ್ತ ಸಾಗುತ್ತಿದ್ದ ಒಂದು ಇನ್ನೋವಾ ಕಾರು ಜೇವರ್ಗಿ ತಾಲೂಕಿನ ಗೌನಹಳ್ಳಿ ಬಳಿ ಅಚಾನಕ್ ನಿಯಂತ್ರಣ ತಪ್ಪುತ್ತದೆ. ಕ್ಷಣ ಮಾತ್ರದಲ್ಲಿ ಸಂಭವಿಸಿದ ಆ ಭೀಕರ ಅಪಘಾತ, ಕರ್ನಾಟಕದ…

ಒಂದು ದಿನ ಮುಂಚೆಯೇ ಕಾಲಿನಲ್ಲಿ ಈ ತರಹದ ಅಸಹಜ ಲಕ್ಷಣ ಕಾಣಿಸಿದರೆ ಅದು ಹೃದಯಾಘಾತವೇ ?

ಸಿ.ಎನ್ ಮಂಜುನಾಥ್ ಅವರ ಪ್ರಕಾರ, ಹೃದಯದಲ್ಲಿ ಬ್ಲಾಕೇಜ್ ಉಂಟಾಗುವ ಮುನ್ನವೇ ದೇಹ ಕೆಲವು ಸೂಚನೆಗಳನ್ನು ಕೊಡುತ್ತದೆ. ವಿಶೇಷವಾಗಿ, ಕೆಲವರಲ್ಲಿ ಹೃದಯಾಘಾತದ ಒಂದು ದಿನ ಮುಂಚೆಯೇ ಕಾಲಿನಲ್ಲಿ ಅಸಹಜ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಆದರೆ, ನಾವು ಈ ಸೂಚನೆಗಳನ್ನು ಗಂಭೀರವಾಗಿ ತೆಗೆದುಕೊಳ್ಳದೇ ಇರುತ್ತೇವೆ. ಇದು…

ಮದೀನಾ ಬಸ್ ದುರಂತ (saudi bus accident ): ಹೈದರಾಬಾದ್ 18 ಸದಸ್ಯರನ್ನು ಕಳೆದುಕೊಂಡ ಕುಟುಂಬ

ಮುಖ್ಯಾಂಶಗಳು: ಮದೀನಾ ಬಸ್ ಅಪಘಾತ: ಹೈದರಾಬಾದಿನಿಂದ ಕನಿಷ್ಠ 45 ಉಮ್ರಾ ಯಾತ್ರಿಕರು ಸೌದಿ ಅರೇಬಿಯಾದ ಮದೀನಾ ಹತ್ತಿರದ ಪವಿತ್ರ ನಗರದಲ್ಲಿ ಡೀಸೆಲ್ ಟ್ಯಾಂಕರ್ ಗೆ ಬಸ್ ಢಿಕ್ಕಿ ಹೊಡೆದ ಪರಿಣಾಮವಾಗಿ ಜೀವಿತಹೀನರಾಗಿದ್ದಾರೆ. ನವೆಂಬರ್ 9 ರಂದು, ಸಯೀದ್ ರಶೀದ್ ಅವರು ತಮ್ಮ…

ನಂಬಿಕೆಗಳು ಆಚರಣೆಗೆ ಬಂದ ರೀತಿ

‘ನಂಬಿಕೆ’ Belief ಮತ್ತು ‘ಮೂಢನಂಬಿಕೆ’ Superstition ಆಚರಣೆಗೆ ಬಂದ ರೀತಿ:

ನಂಬಿಕೆಗಳನ್ನು ‘ಮೂಢನಂಬಿಕೆ’ಗಳೆಂದು ಅನೇಕರು ಜರೆದಿದ್ದಾರೆ. ಇಂದೂ ಸಹ ಜರೆಯುತ್ತಿದ್ದಾರೆ. ಆದರೆ ನಂಬಿಕೆಗಳನ್ನು ವೈಜ್ಞಾನಿಕ ಪರಿಶೀಲನೆಗೆ ಒಳಪಡಿಸಿದರೆ ಒಂದೊಂದರ ಹಿಂದೆಯೂ ಒಂದು ತತ್ವ ಅಡಗಿರುವುದು ಗೋಚರವಾಗುತ್ತದೆ. ಅದರಲ್ಲಿಯೇ ಅಂಧಶ್ರದ್ಧೆಗಳಿಗೆ ಒಳಗಾಗಿ ಕೆಲವು ಪದ್ಧತಿಗಳಿಗೆ ನಿಷ್ಠರಾಗಿ ನಡೆಯುವವರ ನಂಬಿಕೆಗಳನ್ನು ಮಾತ್ರ ಮೂಢನಂಬಿಕೆಗಳೆಂದು ಕರೆಯಬಹುದಲ್ಲದೆ, ಸಾರ್ವತ್ರಿಕವಾಗಿ…

ಹಾವು ಮತ್ತು ತಾಯಿ — ಭಯವನ್ನೂ ಪ್ರೀತಿಯನ್ನೂ ಬದಲಿಸಿದ ಕಥೆ

ದೂರದ ಒಂದು ಚಿಕ್ಕ ಹಳ್ಳಿಯಲ್ಲಿ ಒಂದು ಹಾವು ವಾಸ ಮಾಡುತ್ತಿತ್ತು. ಅದು ಸಾಮಾನ್ಯ ಹಾವು ಅಲ್ಲ , ವಿಷಕಾರಿ ಎಂದೂ ಯಾರೂ ನೋಡಿರಲಿಲ್ಲ. ಆದರೆ ಅದರ ಕಪ್ಪು-ಮುದ್ದಾದ ದೇಹ, ಹೊಳೆಯುವ ಕಣ್ಣುಗಳು, ಮಣ್ಣಿನ ಮೇಲೆ ಕುಣಿಯುವ ಅದರ ಚಲನೆ — ಇವೆಲ್ಲವು…